ಇಲ್ಲಿ ಒಂದು ಪ್ಲಯರ್ ಇದೆ. ಅದರಲ್ಲಿ ನಾನು ರಚಿಸಿದ ಹದಿನಾಲ್ಕು ಹಾಡುಗಳಿವೆ. ಎಲ್ಲವನ್ನೂ ಲಲಿತಾ ಹಾಡಿದ್ದಾಳೆ. ಸಾಹಿತಿ ಚಂದ್ರಕಾಂತ ಪಡೆಸೂರರು ಹಾಡುಗಳ ವಿಮರ್ಷೆಯನ್ನು ಮಾಡಿದ್ದಾರೆ.
ಪ್ಲಯರ್ ನಲ್ಲಿ ಹಾಡು ಕೇಳಲು ಪಕ್ಕದಲ್ಲಿರುವ ಮೆನು ಬಟನ್ ಮೇಲೆ ಕರ್ಜರ್ ತನ್ನಿ. ಬಟನ್ ಒತ್ತಿ. ಈಗ ಅದು ತೆರೆಯುತ್ತದೆ. ನಿಮಗೆ ಬೇಕಾದ ಹಾಡಿನ ಮೇಲೆ ಒತ್ತಿದರೆ ಹಾಡು ಕೇಳಬಹುದು. ಸ್ವಲ್ಪ ಕರ್ಜರ್ ಆಚೀಚೆ ಓಡಾಡಿಸಬೇಕಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ