ನಮ್ಮೂರು ನಮ್ಮನೆ ನಮ್ ಜನ

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ [ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು] ಹರಿಹರಪುರದಲ್ಲಿ ಜನ್ಮ ತಾಳಿರುವ ಎಲ್ಲರಿಗಾಗಿ...ಹಾಗೂ ಅವರ ಬಂಧುಬಳಗಕ್ಕಾಗಿ...

ಪುಟಗಳು

  • ಮುಖಪುಟ
  • ನಮ್ಮೂರು
  • ವ್ರತಗಳು
  • ನನ್ನ ಕೃತಿಗಳು
  • ಪ್ರವಚನಗಳು
  • ನಮ್ ಜನ
  • ಪರಿಚಯ
  • ನಮ್ಮನೆ
  • ನಿಮ್ಮಾತು

ಪರಿಚಯ

ಇತಿಹಾಸ ಸಂಶೋಧಕ ಶ್ರೀ ಬಿ.ಎಸ್. ರಾಮಭಟ್ಟರ ಪರಿಚಯ

ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom)

Feedjit

Hariharapura Sridhar

Create Your Badge

ಪ್ರಚಲಿತ ಪೋಸ್ಟ್‌ಗಳು

  • ಕಂಠಿಮಾವ
  • ಇತಿಹಾಸ ಸಂಶೋಧಕ ಶ್ರೀ ಬಿ.ಎಸ್. ರಾಮಭಟ್ಟರ ಪರಿಚಯ
  • ಸಿರಿ ಭೂವಲಯ
  • (ಯಾವುದೇ ಶೀರ್ಷಿಕೆಯಿಲ್ಲ)
  • ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ
blog counter
blog counter

ಕೊಡುಗೆದಾರರು

  • KAVI SURESH, SHIMOGA
  • Mari maga
  • ekasanthe
  • kavinagaraj
  • vedasudhe

ಮಾಲಿಕೆಗಳು

  • ಉಡುಸಲಮ್ಮ (4)
  • ಕಂಠಿ ಮಾವ (2)
  • ಕವಿನಾಗರಾಜ್. (1)
  • ಡಾ.ಜೆಸ್ಸೀ (1)
  • ನನ್ನ ಬರಹಗಳು (10)
  • ನನ್ಮಾತು (11)
  • ನಮ್ಮನೆ (3)
  • ನಿಮ್ಮಾತು (8)
  • ಪರಿಚಯ (2)
  • ಭಾವಗೀತೆಗಳು (3)
  • ಶರ್ಮರೊಡನೆ (10)
  • ಸಾಧನಾ ಪಂಚಕಮ್ (13)

ನನ್ನ ಬ್ಲಾಗ್ ಪಟ್ಟಿ

  • Hindu Devotional Blog
    സുബ്രഹ്മണ്യ സ്തുതി പാഹിമാം ശ്രീ പാഹിമാം Subramanya Stuti Malayalam Lyrics
    1 ವಾರದ ಹಿಂದೆ
  • ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............
    ಗಾನ ಯಜ್ಞ
    5 ವರ್ಷಗಳ ಹಿಂದೆ
  • ವೇದಸುಧೆ
    ಕುಸುಮ-೧ - ಸಖೇ ಸಪ್ತಪದೀ ಭವ
    5 ವರ್ಷಗಳ ಹಿಂದೆ
  • ಬಂಧು-ಬಳಗ
    9 ವರ್ಷಗಳ ಹಿಂದೆ
  • ವೇದಸುಧೆ-ವೀಡಿಯೋ
    14 ವರ್ಷಗಳ ಹಿಂದೆ
  • ವಿವೇಕ ಸುಧೆ
    14 ವರ್ಷಗಳ ಹಿಂದೆ
  • MusicIndiaOnline - Free Indian Music, Listen to Free Bollywood, Hindi, Tamil, Telugu, Carnatic, Hindustani, Devotional Music

ಈತನಕ

  • ▼  2016 (1)
    • ▼  ಮಾರ್ಚ್ (1)
      • ದುರ್ಗಾಪೂಜೆ- ಭಾಗ-1
  • ►  2014 (3)
    • ►  ನವೆಂಬರ್ (3)
  • ►  2013 (11)
    • ►  ಜೂನ್ (1)
    • ►  ಏಪ್ರಿಲ್ (2)
    • ►  ಮಾರ್ಚ್ (4)
    • ►  ಫೆಬ್ರವರಿ (4)
  • ►  2012 (59)
    • ►  ಡಿಸೆಂಬರ್ (2)
    • ►  ನವೆಂಬರ್ (6)
    • ►  ಅಕ್ಟೋಬರ್ (4)
    • ►  ಸೆಪ್ಟೆಂಬರ್ (4)
    • ►  ಆಗಸ್ಟ್ (7)
    • ►  ಜೂನ್ (4)
    • ►  ಮೇ (1)
    • ►  ಏಪ್ರಿಲ್ (2)
    • ►  ಮಾರ್ಚ್ (6)
    • ►  ಫೆಬ್ರವರಿ (2)
    • ►  ಜನವರಿ (21)
  • ►  2011 (103)
    • ►  ಡಿಸೆಂಬರ್ (24)
    • ►  ನವೆಂಬರ್ (3)
    • ►  ಅಕ್ಟೋಬರ್ (2)
    • ►  ಸೆಪ್ಟೆಂಬರ್ (4)
    • ►  ಆಗಸ್ಟ್ (7)
    • ►  ಜುಲೈ (34)
    • ►  ಜೂನ್ (10)
    • ►  ಏಪ್ರಿಲ್ (7)
    • ►  ಮಾರ್ಚ್ (12)
  • ►  2010 (57)
    • ►  ನವೆಂಬರ್ (2)
    • ►  ಅಕ್ಟೋಬರ್ (18)
    • ►  ಸೆಪ್ಟೆಂಬರ್ (37)

Kannada Slate





Help (F12 - switch between Kannada and English language)

ಒಂದ್ ನಿಮಿಷ ಪ್ಲೀಸ್!

ಅಂತರ್ಜಾಲದಲ್ಲಿ ನನ್ನ ಚಟುವಟಿಕೆ ಆರಂಭವಾದಕೂಡಲೇ ನಮ್ಮೂರು,ನಮ್ಮನೆ,ನಮ್ ಜನರ ಬಗ್ಗೆ ಏನಾದ್ರೂ ಮಾಡಬೇಕಂತ ಆಸೆ ಆಯ್ತು. ಸರಿ, ಅದೇ ಹೆಸರಲ್ಲಿ ಬ್ಲಾಗ್ ಆರಂಭಿಸಿದೆ. ನನ್ನ ಮುಖ್ಯ ಉದ್ಧೇಶ ಏನಪ್ಪಾ ಅಂದ್ರೆ...ನಮ್ಮೂರಿನ, ನಮ್ಮ ಬಂಧುಬಳಗದ ಜನರನ್ನು ಹತ್ತಿರ ತರಲು ಒಂದು ವೇದಿಕೆ ಸಿದ್ಧವಾಗಬೇಕೆಂಬುದು ನನ್ನ ಮನದಾಳದ ಹಂಬಲ.ಅದಕ್ಕಾಗಿ ಈ ಬ್ಲಾಗ್ ಮೂಲಕ ಸಾಧ್ಯವಾದಷ್ಟೂ ಜನರ ಪರಿಚಯ ಮಾಡ್ತಾ ಹೋಗಬೇಕೂಂತ ಆಸೆ. ಹಾಗಂತ ನನ್ನ ಬ್ಲಾಗ್ ನಲ್ಲೇ ಎಲ್ಲಾ ಬರೆಯಬೇಕೂಂತ ನನ್ನ ಹಠ ಇಲ್ಲ. ಬೇರೆ ಯಾರೇ ಬ್ಲಾಗ್ ಶುರುಮಾಡಿದ್ರೂ ವಿಚಾರ ಗೊತ್ತಾದರೆ ಅದರಲ್ಲೇ ನಾನೂ ತೊಡಗಿಸಿಕೊಳ್ತೀನಿ.ಒಟ್ಟಿನಲ್ಲಿ ಹೊಸ ಪೀಳಿಗೆಗೆ ನಮ್ಮ ಬಂಧುಬಳಗದ ಪರಿಚಯ ಇರಲಿ, ಎಂಬುದಷ್ಟೇ ನನ್ನಾಸೆ.ಉಧಾಹರಣೆಗೆ ಹೇಳ್ತೀನಿ. ಬೆಂಗಳೂರಿನಲ್ಲಿ ನಮ್ಮ ಕಂಠಿಮಾವ[ಹೆಚ್.ಆರ್.ಶ್ರೀಕಂಠಯ್ಯ]ಇದ್ದಾರೆ, ನಮ್ಮ ತಂದೆಯ ತಂಗಿ ಶೇಷತ್ತೆ ಯಜಮಾನರು ಹಿರಣ್ಣಯ್ಯ,ಅವರ ಅಣ್ಣ ನಾರಾಯಣರಾಯರು, ಅವರ ತಮ್ಮ ಲಿಂಗಪ್ಪಯ್ಯ, ಇವರೆಲ್ಲಾ ನಮ್ಮೂರಿನವರು.ಅವರ ಮಕ್ಕಳು ಮೊಮ್ಮಕ್ಕಳೆಲ್ಲಾ ಬೆಂಗಳೂರಿನಲ್ಲಿದ್ದಾರೆ.ಅವರ ಪರಿಚಯ ಎಲ್ಲರಿಗೂ ಆಗಬಾರದೇ? ನಮ್ಮ ದೊಡ್ದಪ್ಪ ನಾಣಿ ಅಂತಾ ಇದ್ರು. ಅವರ ಮಕ್ಕಳೆಲ್ಲಾ ಬೆಂಗಳೂರಿನಲ್ಲಿದ್ದಾರೆ. ಹೀಗೆಯೇ ಎಲ್ಲರ ಮನೆಯಲ್ಲೂ ನೂರಾರು ಜನರು ಬೆಂಗಳೂರು ಹಾಗೂ ಹೊರಊರುಗಳನ್ನು ಸೇರಿಬಿಟ್ಟಿದ್ದಾರೆ. ಅವರನ್ನು ನಾವೂ ಮರೆಯಬಾರದು. ಅವರೂ ನಮ್ಮನ್ನು ಮರೆಯಬಾರದು, ಅಲ್ವೇ? ಈಗ ಹೇಗೆ ಆಗಿಹೋಗಿದೆ, ಅಂದ್ರೆ....ಅನೇಕವೇಳೆ ಹರಿಹರಪುರಕ್ಕೆ ಉಡುಸಲಮ್ಮನ ಪೂಜೆಗೆಂದು ಹಲವರು ನಮ್ಮೂರಿಗೆ ಬರ್ತಾರೆ. ಅವರು ನಮ್ಮೂರನ್ನು ಬಿಟ್ಟು ಐದಾರು ದಶಕಗಳೇ ಆಗಿರುತ್ತೆ. ಇವತ್ತಿನ ನಮ್ಮೂರ ಯುವಕರಿಗೆ ಅವರ ಪರಿಚಯವೇ ಇರುಲ್ಲ.ದೇವರ ಸೇವೆಗೆಂದು ಬಂದವರಿಗೆ ಒಂದಿಷ್ಟು ವ್ಯವಸ್ಥೆ ಮಾಡುವವರು ಯಾರಾದರೂ ಬೇಕಲ್ವಾ? ಅವರಿಗೆ ಮುಜುಗರವೇ ಆಗುತ್ತೆ. ಇಂತಾ ಗೊಂದಲಗಳು ನಿವಾರಣೆ ಆಗಬೇಡವೇ? ಈ ದಿನಗಳು ಹೊಟ್ಟೆ ಬಟ್ಟೆಗೆ ತುಂಬಾ ಕಷ್ಟ, ಎನ್ನುವ ಕಾಲವಲ್ಲ.ಭಗವಂತ ಎಲ್ಲರನ್ನೂ ಚೆನ್ನಾಗಿಯೇ ಇಟ್ಟಿದ್ದಾನೆ. ಅಥವಾ ನಾನು ಬಡವ! ನನಗೆ ಕಷ್ಟ ಇದೆ, ಅಂದ್ರೆ ಅದಕ್ಕೆ ಬಹುಪಾಲು ಅವನ ಸೋಮಾರಿತನ ಕಾರಣವಿರಬಹುದು.ಅಷ್ಟು ಬಿಟ್ಟು ಉ
ಪವಾಸ ಮಾಡಬೇಕಾಗಿಲ್ಲ. ಅಥವಾ ಅಪರೂಪಕ್ಕೆ ಮನೆಗೆ ಬಂದವರಿಗೆ ಒಂದು ತುತ್ತು ಅನ್ನ ಹಾಕಲು ಗತಿ ಇಲ್ಲವೆನ್ನುವಂತಿಲ್ಲ.ಈ ಮಾತನ್ನು ಯಾಕೆ ಹೇಳ್ತಾ ಇದ್ದೀನಿ, ಅಂದ್ರೆ ನಮ್ಮೂರಿಗೆ ಉಡುಸಲಮ್ಮನ ದರ್ಶನಕ್ಕೆಂದು ಹೊರಊರಿನಿಂದ ಯಾರಾದರೂ ಬಂದ್ರು, ಅಂದರೆ ಊರಿನ ಜನಕ್ಕೆ ಖುಷಿಯಾಗಬೇಕು.ಬಂದವರನ್ನು ಸಂತೋಷವಾಗಿ ಮಾತನಾಡಿಸಿ, ತಮ್ಮ ಕೈಲಾದಂತೆ ತಿಂಡಿತೀರ್ಥ ನೀಡಿ ಉಪಚರಿಸಿದರೆ ಅವರಿಗಾಗುವ ಆನಂದ ಎಷ್ಟು ಗೊತ್ತಾ? ಇದೆಲ್ಲಾ ಸಣ್ನಪುಟ್ಟ ಸಂಗತಿಗಳು. ಆದರೂ ಈ ಬಗ್ಗೆ ನಾವೆಲ್ಲಾ ಕುಳಿತು ಚಿಂತನ-ಮಂಥನ ನಡೆಸಬೇಕು.ನಮ್ಮೂರಿನ ಎಲ್ಲರ ಮನೆಯ ಜನರೂ ಉಳಿದೆಲ್ಲರಿಗೂ ಪರಿಚಯವಾಗಬೇಕು. ನಮ್ಮ ಹಿರಿಯ ತಲೆಮಾರಿನ ಜನರು ಬದುಕಿರುವಾಗ ಅವರುಗಳಿಂದ ನಮ್ಮ ನಮ್ಮ ಮನೆಯ ವಂಶವೃಕ್ಷ ತಿಳಿದುಕೊಂಡು ಬರೆದಿಟ್ಟುಕೊಳ್ಳಬೇಕು.ಇಲ್ಲವಾದರೆ ಒಂದುಕಾಲಕ್ಕೆ ಸಂಬಂಧಗಳೆಲ್ಲಾ ಕಳಚಿಹೋದೀತು.ನಮ್ಮ ಯುವಮಿತ್ರರಲ್ಲಿ ನನ್ನ ಮನವಿ ಇದೆ.ಅವರವರ ಮನೆಯ ವಿವರವನ್ನು ಅಂದರೆ ಕುಟುಂಬ ಎಲ್ಲರಿರುವ ಗ್ರೂಫ್ ಫೋಟೋ ಹಾಗೂ ಅವರ ಅಣ್ಣ ತಮ್ಮಂದಿರು ಅಕ್ಕ ತಂಗಿಯರ ಮನೆಯ ಎಲ್ಲಾ ಜನರ ಫೋಟೋ ಗಳನ್ನು ವಿವರ ಸಹಿತ ಕಳಿಸಿಕೊಟ್ಟರೆ ಈ ಬ್ಲಾಗ್ ನಲ್ಲಿ ಎಲ್ಲರ ಮನೆಯ ವಿವರಗಳನ್ನೂ ಪ್ರಕಟಿಸಲಾಗುವುದು, ಅಷ್ಟೇ ಅಲ್ಲ ನಮ್ಮೂರಿನ ಎಲ್ಲಾ ಮನೆಯ ಹಿರಿಯರ ಹೆಸರಲ್ಲಿ ಒಂದು ಮಾಲಿಕೆ ಆರಂಭಿಸಬಹುದು. ಆಯಾ ಮಾಲಿಕೆಗಳಲ್ಲಿ ಅವರವರ ಮನೆಯ ಶುಭಸಮಾರಂಭಗಳು,ಮಕ್ಕಳ ಕಲಾ ನೈಪುಣ್ಯತೆ, ಹಾಡುಹಸೆ,ಮದುವೆ-ಮುಂಜಿ ಇತ್ಯಾದಿ, ಎಲ್ಲವನ್ನೂ ಅಪ್ ಡೇಟ್ ಮಾಡುತ್ತಾ ಹೋಗಬಹುದು. ಉಧಾಹರಣೆಗೆ ದಿ|| ನಂಜಪ್ಪನವರ ಹೆಸರಲ್ಲಿ ಒಂದು ಮಾಲಿಕೆ ಆರಂಭವಾದರೆ, ಶ್ರೀಕಂಠಿ ಕುಟುಂಬದ ವಿವರವನ್ನು ಪೂರ್ಣಳೋ, ಜ್ಯೋತಿಯೋ ಬರೆಯಬಹುದು. ದಿ|| ನಾರಾಯಣಯರಾಯರ ಕುಟುಂಬದ ಬಗ್ಗೆ ದತ್ತನೋ ಪ್ರಸಾದಿಯೋ ಅಥವಾ ಅವರ ಮಕ್ಕಳೋ ಬರೆಯಬಹುದು.ಹೀಗೆ ಹಿರಣ್ಣ, ಕುಮಾರ ಯಾರು ಬರೆದರೂ ಎಲ್ಲ ಬರಹಗಳೂ ದಿ|| ನಂಜಪ್ಪನವರ ಹೆಸರಿನ ಮಾಲಿಕೆಯಲ್ಲಿ ಎಲ್ಲವನ್ನೂ ಅಪ್ ಡೇಟ್ ಮಾಡಬಹುದು.ಹೀಗೆಯೇ ಹತ್ತಾರು ಮಾಲಿಕೆಗಳನ್ನು ಆರಂಭಿಸಬಹುದು. ಒಟ್ಟಿನಲ್ಲಿ ನಮ್ಮೂರಿನ ಜನರ ಮಾಹಿತಿಯನ್ನು ಒಂದೆಡೆ ಕಲೆಹಾಕಿದರೆ ಎಲ್ಲರಿಗೂ ಅದರಿಂದ ಉಪಯೋಗವಿದೆ. ನನ್ನ ಅಂತರಾಳದ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕಷ್ಟೆ. ಕಡೆಯದಾಗಿ ಎಲ್ಲರೂ ಬೆಂಗಳೂರಿನಲ್ಲೋ ಹಾಸನದಲ್ಲೋ ಅಥವಾ ಹರಿಹರಪುರದಲ್ಲೋ ವರ್ಷದಲ್ಲಿ ಒಂದೆರಡು ಭಾರಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡುಹರಟೆ ಹೊಡೆದು ಖುಷಿಯಾಗಿ ಒಂದು ದಿನ ಕಾಲ ಹಾಕಿದರೆ ಹೇಗಿರುತ್ತೇ ?


Kannada Slate help

  • naanu = ನಾನು; nAnu = ನಾನು;
  • avaLu = ಅವಳು;
  • heegeye = ಹೀಗೆಯೆ; hIgeye = ಹೀಗೆಯೆ;
  • sumxsummane = ಸುಮ್‍ಸುಮ್ಮನೆ;
  • oMdaanoMdu = ಒಂದಾನೊಂದು; oMdAnoMdu = ಒಂದಾನೊಂದು;
  • kaaladalli = ಕಾಲದಲ್ಲಿ;
  • kallubaMDegaLa = ಕಲ್ಲುಬಂಡೆಗಳ;
  • praaceena kaalada = ಪ್ರಾಚೀನ ಕಾಲದ;
  • kOTe madhyada = ಕೋಟೆ ಮಧ್ಯದ;
  • prakRti maDila = ಪ್ರಕೃತಿ ಮಡಿಲ;
  • bhOrgareva tuMgaa nadi teeradalli = ಭೋರ್ಗರೆವ ತುಂಗಾ ನದಿ ತೀರದಲ್ಲಿ;
  • prajNYegaLa daaTi = ಪ್ರಜ್ಞೆಗಳ ದಾಟಿ;
  • jNYaanada elle meeri = ಜ್ಞಾನದ ಎಲ್ಲೆ ಮೀರಿ;
  • paramaatmana dhyaanadalli = ಪರಮಾತ್ಮನ ಧ್ಯಾನದಲ್ಲಿ;
  • maimaretaaga saDan aagi = ಮೈಮರೆತಾಗ ಸಡನ್ ಆಗಿ;
  • manmatha shooT maaDida = ಮನ್ಮಥ ಶೂಟ್ ಮಾಡಿದ;
  • muMdEnaayitu? Iga yakSha prashne = ಮುಂದೇನಾಯಿತು? ಈಗ ಯಕ್ಷ ಪ್ರಶ್ನೆ;

Kannada Slate help


ಅ, ಆ, ಇ, ಈ, ಉ, ಊ a, aa(A), i, ee(I), u, oo(U)
ಋ, ೠ, ಎ, ಏ, ಐ R, RR, e, E, ai
ಒ, ಓ, ಔ, ಅಂ, ಅಃ o, O, ou, aM, aH
ಕ್, ಖ್, ಗ್, ಘ್, ಙ್ k, kh(K), g, gh(G), NG
ಚ್, ಛ್, ಜ್, ಝ್, ಞ್ c, ch(C), j, jh(J), NY
ಟ್, ಠ್, ಡ್, ಢ್, ಣ್ T, Th, D, Dh, N
ತ್, ಥ್, ದ್, ಧ್, ನ್ t, th, d, dh, n
ಪ್, ಫ್, ಬ್, ಭ್, ಮ್ p, ph(P), b, bh(B), m
ಯ್, ರ್, ಲ್, ವ್ y, r, l, v
Note: use 'x' to explicitly insert half-forms



ಸರಳ ಥೀಮ್. Blogger ನಿಂದ ಸಾಮರ್ಥ್ಯಹೊಂದಿದೆ.