ನನಗೆ ಆಶ್ಚರ್ಯ ಆಗ್ತಾ ಇದೆ! ನನ್ನ ಕುಟುಂಬ ದ ಬ್ಲಾಗನ್ನೂ ಕೂಡ ವಿಶ್ವದ ಹಲವಾರು ದೇಶಗಳಲ್ಲಿ ನೋಡ್ತಾರೆ! ಹೋಗಲೀ, ಏನೋ ಅಚಾನಕ್ ಆಗಿ ಇಲ್ಲಿ ಬಂದರು, ಅನ್ನುವಂತಿಲ್ಲ. ಕಾರಣ ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಗಳಲ್ಲಿ ಸಾಮಾನ್ಯವಾಗಿ ನಿತ್ಯವೂ ನೋಡುತ್ತಿದ್ದಾರೆ. ಅಂದರೆ ಬಹುಪಾಲು ಕನ್ನಡಿಗರು, ಅದರಲ್ಲೂ ನಮ್ಮ ಸಂಬಂಧಿಕರೂ ಇರಬಹುದು. ಅಥವಾ ಇಂತಾ ವಿಚಾರಗಳಲ್ಲಿ ಆಸಕ್ತರು ಇರಬಹುದು. ನಾನು ಅಂತವರಲ್ಲಿ ಒಂದು ವಿನಂತಿ ಮಾಡಿಕೊಳ್ಳುವೆ. ದಯಮಾಡಿ ವೇದಸುಧೆಗೆ ನಿಮ್ಮ ಪರಿಚಯ ಮಾಡಿಕೊಡಿ. ಒಂದು ಮೇಲ್ ಮಾಡಿ. ಇಲ್ಲಿ ನೋಡಿ ವಿಶ್ವದ ಯಾವ ಯಾವ ದೇಶದಿಂದ ಭೇಟಿ ನೀಡಿದ್ದಾರೆಂಬ ಮಾಹಿತಿ.
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ