ಪ್ರಿಯ ಬಂಧುಗಳೇ
"ನೆಮ್ಮದಿಗಾಗಿ " ಎಂಬ ಬ್ಲಾಗ್ ನಿಂದ ಆರಂಭಗೊಂಡ ನನ್ನ ಅಂತರ್ ಜಾಲ ಯಾತ್ರೆ ಮುಂದುವರೆದಂತೆ ಸಂಪದದಲ್ಲಿ ಈಜಾಡಿ, "ವೇದಸುಧೆಯ " ಆರಂಭಕ್ಕೆ ಕಾರಣವಾಗಿ "ನಮ್ಮೂರು ನಮ್ಮನೆ" ನಮ್ಮ ಕೌಟುಂಬಿಕ ಸಾಮರಸ್ಯಕ್ಕಾಗಿ ಶುರುವಾಗಿ ಇದೀಗ ಸ್ವಂತ ವೆಬ್ ಸೈಟ್ ಹೊಂದುವ ಹಂತ ತಲುಪಿದೆ.
ಹೊಸದಾದ ಸ್ವಂತ ತಾಣ vedasudhe.com [ ವೇದಸುಧೆ ಡಾಟ್ ಕಾಂ] ಆರಂಭಗೊಂಡಿದೆ. ಇನ್ನೆರಡು ತಿಂಗಳಲ್ಲಿ ನಮ್ಮ ಮನೆಯ ಗೃಹ ಪ್ರವೇಶ ಕಾರ್ಯಕ್ರಮಗಳು ಮುಗಿದ ಮೇಲೆ ಅದರ ಬೆಳವಣಿಗೆಯ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು. ಮಿತ್ರ ಪ್ರಸನ್ನ ಶಂಕರಪುರ ಅದಕ್ಕೊಂದು ರೂಪ ಕೊಡುತ್ತಿದ್ದಾರೆ. ನೀವು ತಾಣವನ್ನು ಭೇಟಿಯಾಗಿ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ