ನೀವೆಲ್ಲಾ ಏನಾದರೂ ಬರೀತೀರಿ ಅಂತಾ ಕಾದೆ.ಊಹೂ .ಇಲ್ಲ, ಬರೆಯಲಿಲ್ಲ. ಅದಕ್ಕಾಗಿ ನಾನು ಈಗ ಒಂದು ಪ್ಲಾನ್ ಮಾಡಿದ್ದೀನಿ. ಅಂಗಡಿಗೆ ಹೋಗಿ ಸ್ಲೇಟ್ ತಂದಿದ್ದೀನಿ. ಇಲ್ಲೇ ಈಮನೆಯ ಅತೀ ಕೆಳತುದಿಯಲ್ಲಿ ಇಟ್ಟಿದ್ದೀನಿ. ಅದರ ಜೊತೆಗೆ ಕನ್ನಡ ಬರೆಯೋದನ್ನು ಕಲಿಸಲು ಕನ್ನಡ ಮೇಸ್ಟ್ರು ಬೇರೆ ಇದಾರೆ.ನಿಮಗೆ ಬರೆಯ ಬೇಕೆನಿಸಿದ್ದನ್ನು ಕನ್ನಡ ಸ್ಲೇಟ್ ನಲ್ಲಿ ಬರೆಯಿರಿ. ಹೇಗೆ ಅಂದ್ರಾ! ಉಧಾಹರಣೆಗೆ ನೀವು ಪಾರ್ಥ ಅಂತಾ ಬರೆಯಬೇಕು. ಕೀಬೋರ್ಡ್ ನಲ್ಲಿ paartha ಅಂತಾ ಕುಟ್ಟಿ ಸಾಕು. ಅದನ್ನು ಕಾಪಿ ಮಾಡಿಕೊಂಡು ಯಾವುದೇ ಬರಹದ ಕೆಳಭಾಗದಲ್ಲಿರುವ ಕಾಮೆಂಟ್ ಕಾಲಂ ಚಿಟುಕಿಸಿ ಪೇಸ್ಟ್ ಮಾಡಿ. ಅಷ್ಟೇ. ನೋಡಿ ಟ್ರೈ ಮಾಡಿ. ನಾನೊಬ್ಬನೇ ಬರೀತಿದ್ರೆ ನಿಮಗೂ ಬೇಜಾರಾಗುತ್ತೆ. ಅದಿರಲಿ ನನ್ನ ಪೋನ್ ನಂಬರ್ ನೂ ನಿಮಗೆ ಕೊಡಲಿಲ್ಲಾ ಆಲ್ವಾ. ಈಗ ತಗೊಳ್ಳಿ. ಒಂದೆರಡು ಮಾತಾಡಿ ಪ್ಲೀಸ್.
LL: 08172-250566 Cell: ೯೬೬೩೫೭೨೪೦೬
LL: 08172-250566 Cell: ೯೬೬೩೫೭೨೪೦೬
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ