ಸೋಮವಾರ, ಜುಲೈ 4, 2011

ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿ

ಆತ್ಮೀಯ ಬಂಧುಗಳೇ ,
ಈಗಾಗಲೇ ಬೆಂಗಳೂರು ವಾಸಿ ಬೆಳವಾಡಿ ನಾಗರಾಜ್, ಹರಿಹರಪುರದ ಶ್ರೀಕಂಠಯ್ಯನವರ ಪುತ್ರಿ ಪೂರ್ಣ ಮತ್ತು ಶಿವಮೊಗ್ಗದಿಂದ ವಿಜಯ ಶ್ರೀಕಂಠಮೂರ್ತಿ ಇವರುಗಳು ಬ್ಲಾಗ್ನಲ್ಲಿ ಬರೆಯಲು ಶುರುಮಾಡಿದ್ದಾರೆ. ಅವರಿಗೆಲ್ಲಾ ಅಭಿನಂದನೆಗಳು.ಉಳಿದೆಲ್ಲ ಬಂಧುಗಳೂ ಕೂಡ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಬೇಕೆಂಬುದು ನನ್ನಾಸೆ. ಕನ್ನಡದಲ್ಲಿ ಬರೆಯಲು ಕನ್ನಡ ಸ್ಲೇಟ್ ಈಗಾಗಲೇ ಬ್ಲಾಗ್ ನಲ್ಲಿದೆ. ಅದರ ಉಪಯೋಗ ಪಡೆಯಿರಿ. ನಿಮ್ಮ ಎರಡು ಮಾತು ಅದರಲ್ಲಿರಲಿ.ನಿಮ್ಮ ಮನೆಯ ಶುಭ ಸಮಾರಂಭಗಳ ವಿಚಾರ ಬರೆಯಿರಿ. ಮಕ್ಕಳ ಚಟುವಟಿಕೆ ಬಗ್ಗೆ ಅವರಿಂದಲೇ ಬರೆಸಿ. ಮಕ್ಕಳ ಹಾಡು-ಸಂಗೀತ, ಭಾಷಣ, ಪ್ರಬಂಧ ಇತ್ಯಾದಿ ವಿಚಾರಗಳ ಆಡಿಯೋ ಕ್ಲಿಪ್ ಗಳು, ಬರಹಗಳಿದ್ದರೆ ಬ್ಲಾಗ್ ನಲ್ಲಿ ಪ್ರಕಟಿಸಲುಕಳಿಸಿಕೊಡಿ . ನೀವು ಮಾಡಬೇಕಾದ್ದು ಇಷ್ಟೆ. ನನ್ನ ಮೇಲ್ ಗೆ ಒಂದು ಎರಡಕ್ಷರದ ಮೇಲ್ ಕಳಿಸಿ. ನಿಮ್ಮನ್ನು ಫಾಲ್ಲೋ ಮಾಡುವ ಹೊಣೆ ನನ್ನದು.
E-Mail: vedasudhe@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ