ಸಾಧನಾ ಪಂಚಕಂ -ಮೆಟ್ಟಲು-21+22+23+24
21. ಬ್ರಹ್ಮಾಸ್ಮೀತಿ ವಿಭಾವ್ಯತಾಮ್
ಭಾವಾರ್ಥ: ಬ್ರಹ್ಮಾನುಭವದಲ್ಲಿ ತಲ್ಲೀನನಾಗು
22. ಅಹರಹರ್ಗರ್ವ ಪರಿತ್ಯಜ್ಯತಾಮ್
ಭಾವಾರ್ಥ:ಯಾವತ್ತೂ ಗರ್ವವನ್ನು ಪರಿತ್ಯಜಿಸು
23. ದೇಹೇಹಂ ಮತಿರುಝ್ಯತಾಮ್
ಭಾವಾರ್ಥ:ಶರೀರವೇ ನಾನೆಂಬ ತಪ್ಪು ಗ್ರಹಿಕೆಯನ್ನು ಬಿಡು
24. ಬುಧಜನೈರ್ವಾದ: ಪರಿತ್ಯಜ್ಯತಾಮ್
ಭಾವಾರ್ಥ:ವಿವೇಕಿಗಳೊಡನೆ ವಾದಮಾಡಬೇಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ